New Rule ಸಾರ್ವಜನಿಕರಿಗೆ ನಾಳೆ ಇಂದ ಹೊಸ ರೂಲ್ಸ್ ಜಾರಿ.!

  ಹೊಸ ನಿಯಮಗಳು   ಅಗಸ್ಟ್ 1, 2025 ರಿಂದ ಡಿಬಿಎಸ್ ಬ್ಯಾಂಕ್ ಇಂಡಿಯಾ ತನ್ನ ಸೇವಿಂಗ್ ಅಕೌಂಟ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದು, ಇದರಿಂದ ಲಕ್ಷಾಂತರ ಗ್ರಾಹಕರ ಮೇಲೆ ಪ್ರಭಾವ ಬೀಳಲಿದೆ. ಖಾತೆಯಲ್ಲಿ ನಿಗದಿತ ಕನಿಷ್ಠ ಮೊತ್ತ ಇರದಿದ್ದರೆ ದಂಡ ಹಾಗೂ ಎಟಿಎಂನಿಂದ ಹಣ ತೆಗೆದುಕೊಳ್ಳುವ ವೇಳೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದು. 1. ಕನಿಷ್ಠ ಬ್ಯಾಲೆನ್ಸ್ ನಿಯಮಗಳು ಡಿಬಿಎಸ್ ಬ್ಯಾಂಕ್ ಸೇವಿಂಗ್ ಅಕೌಂಟ್‌ನ ಕನಿಷ್ಠ ಸರಾಸರಿ ಮಾಸಿಕ ಬ್ಯಾಲೆನ್ಸ್ (AMB): ₹10,000 AMB ಕಡಿಮೆಯಾದರೆ: ಶೇಕಡಾ 6 … Read more