PhonePe, GPay, UPI ಬಳಕೆದಾರರಿಗೆ ಬಂಪರ್ ಸುದ್ದಿ.!

  PhonePe, GPay, Paytm ಬಳಕೆದಾರರಿಗೊಂದು ಬಂಪರ್ ಸುದ್ದಿ.! NPCI ನಿಂದ ಹೊಸ ಬದಲಾವಣೆ UPI ವಹಿವಾಟು ಈಗ ಇನ್ನಷ್ಟು ವೇಗ.! PhonePe, GPay, Paytm ಮುಂತಾದ UPI ಆಪ್ಗಳ ಬಳಕೆ ಇನ್ನಷ್ಟು ಸುಲಭವಾಗಲಿದೆ. ರಾಷ್ಟ್ರೀಯ ಪಾವತಿ ನಿಗಮ (NPCI) ತನ್ನ ಹೊಸ API ನಿರ್ಣಯದ ಮೂಲಕ ವಹಿವಾಟುಗಳ ಪ್ರತಿಕ್ರಿಯೆ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಇದರ ಪರಿಣಾಮವಾಗಿ, ಗ್ರಾಹಕರು ಹೆಚ್ಚು ವೇಗವಾಗಿ ಹಣ ಕಳುಹಿಸಲು ಹಾಗೂ ಸ್ವೀಕರಿಸಲು ಸಾಧ್ಯವಾಗಲಿದೆ. NPCI ಹೊಸ ತಿದ್ದುಪಡಿ ಯಾವುದು.? NPCI … Read more