ಇನ್ಮುಂದೆ ATM ಮತ್ತು UPI ಮೂಲಕ PF ಹಣ ವಿತ್ ಡ್ರಾ ಮಾಡಬಹುದು

ATM ಮತ್ತು UPI ಮೂಲಕ PF ಹಣ ಹಿಂಪಡೆಯಲು ಅವಕಾಶ.! EPFO (Employees’ Provident Fund Organisation) ಪಿಎಫ್ ಸದಸ್ಯರಿಗೆ ಬಹು ನಿರೀಕ್ಷಿತ ಸೌಲಭ್ಯ ಒದಗಿಸಲು ಸಜ್ಜಾಗಿದೆ. ಶೀಘ್ರದಲ್ಲೇ ಪಿಎಫ್ ಖಾತೆಯಲ್ಲಿ ಠೇವಣಿ ಇಟ್ಟಿರುವ ಹಣವನ್ನು ATM ಅಥವಾ UPI ಮೂಲಕ ನೇರವಾಗಿ ಹಿಂಪಡೆಯುವ ಅವಕಾಶ ದೊರೆಯಲಿದೆ. PF ಯೋಜನೆಯಲ್ಲಿ ಏನು ಹೊಸದಾಗಿ ಬದಲಾಗಿದೆ.? ನವೀಕರಣ ವಿವರ ATM ಅಥವಾ UPI ಮೂಲಕ ಹಣ ಹಿಂಪಡೆದುಕೊಳ್ಳುವುದು ಬ್ಯಾಂಕ್ ಲಿಂಕ್ ಮಾಡಿರುವ ಖಾತೆಗಳಲ್ಲಿ EPFO ಸದಸ್ಯರು ಹಣ ಪಡೆಯಲು … Read more