Holidays: ಇನ್ಮುಂದೆ 2ನೇ ಮತ್ತು 4ನೇ ಶನಿವಾರ ರಜೆ ಇಲ್ಲ.!
Holidays 2ನೇ ಮತ್ತು 4ನೇ ಶನಿವಾರ ರಜೆ ಇಲ್ಲ.! ಸುಪ್ರೀಂ ಕೋರ್ಟ್ನಿಂದ ಮಹತ್ವದ ಆದೇಶ.! ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆಗೆ ಬೀಗವಾದ ಸುಪ್ರೀಂ ಕೋರ್ಟ್ ಇದೀಗ ಮಹತ್ವದ ಹೆಜ್ಜೆ ಇಟ್ಟಿದೆ. ಸದ್ಯದವರೆಗೆ ರಜೆಯ(Holidays) ದಿನಗಳೆಂದು ಪರಿಗಣಿಸಲಾಗುತ್ತಿದ್ದ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಇನ್ನು ಮುಂದೆ ಕೆಲಸದ ದಿನಗಳಾಗಿಸಲು ಸರ್ವೋಚ್ಚ ನ್ಯಾಯಾಲಯದ ನಿರ್ಧಾರ ಬಂದಿದೆ. ಯಾವ ಕಾರಣಕ್ಕೆ ಈ ನಿರ್ಧಾರ.? ಅದರ ಹಿಂದಿರುವ ಮುಖ್ಯ ಉದ್ದೇಶ – ನ್ಯಾಯದಾನದಲ್ಲಿ ವೇಗ ಮತ್ತು ಫಲಿತಾಂಶಗಳ ಶ್ರೇಷ್ಟತೆ. ಸುಪ್ರೀಂ ಕೋರ್ಟ್ ಸೇರಿದಂತೆ … Read more