ತಾಯಿಯ ತವರು ಮನೆಯಲ್ಲಿ ತಾಯಿಯ ಪರವಾಗಿ ಆಸ್ತಿ ಭಾಗ ಕೇಳಬಹುದ ನೋಡಿ.?
ತಾಯಿ ತೀರಿಕೊಂಡ ಬಳಿಕ ತಾಯಿಯ ತವರು ಮನೆಯಲ್ಲಿ ಆಸ್ತಿ ಹಕ್ಕು ದೊರೆಯುತ್ತದೆಯೇ.? ಮಗಳು ಪಾಲು ಕೇಳಬಹುದೇ? ಇಲ್ಲಿದೆ ಸಂಪೂರ್ಣ ಮಾಹಿತಿ.! ಇತ್ತೀಚಿನ ದಿನಗಳಲ್ಲಿ ಆಸ್ತಿ, ಮನೆ, ಭೂಮಿ ಮುಂತಾದ ಪರಿಕರಗಳಿಗೆ ಹೆಚ್ಚಿನ ಮೌಲ್ಯ ಸಿಕ್ಕಿರುವುದರಿಂದ ಎಲ್ಲರಲ್ಲೂ ಆಸ್ತಿ ಕುರಿತು ಸ್ತಬ್ಧತೆ ಮತ್ತು ವಿವಾದ ಹೆಚ್ಚಾಗಿದೆ. ಜನಸಂಖ್ಯೆ ಹೆಚ್ಚಾಗುತ್ತಿರುವಂತೆ ಕುಟುಂಬಗಳಲ್ಲಿ ಆಸ್ತಿ ಹಂಚಿಕೆ, ಹಕ್ಕು ಹಾಗೂ ಕಾನೂನು ವಿಚಾರಗಳ ಕುರಿತಾಗಿ ಜನರಲ್ಲಿ ಜಾಗೃತಿ ಮತ್ತು ಪ್ರಶ್ನೆಗಳೂ ಕೂಡ ಹೆಚ್ಚಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ತಂದೆಯ ಮತ್ತು … Read more