E Khatha: ಮನೆಯಲ್ಲೇ ಕುಳಿತು ಈ ಖಾತೆ ಪಡೆಯಿರಿ, ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ.!

  E Khatha ಮನೆಯಲಿ ಕುಳಿತು ಈ ಖಾತೆ ಪಡೆಯಲು ಅರ್ಜಿ ಸಲ್ಲಿಸಿ – BBMP ಹೊಸ ಸೇವೆ ಆರಂಭ.! ಬೆಂಗಳೂರು ನಿವಾಸಿಗಳಿಗೆ ಸುಖದ ಸುದ್ದಿ! ಇಂದಿನಿಂದ ನೀವು ಮನೆ ಬಾಗಿಲಿಗೆ ಇ-ಖಾತಾ ಸೇವೆ(E Khatha) ಪಡೆಯಬಹುದಾಗಿದೆ. ಆಸ್ತಿ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಿದ್ಧಪಡಿಸಿ, ಅದನ್ನು ಭದ್ರವಾಗಿ ಮತ್ತು ಪಾರದರ್ಶಕವಾಗಿ ಬಳಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹೊಸ ಆನ್‌ಲೈನ್ ಸೇವೆ ಆರಂಭಿಸಿದೆ. E Khatha ಇ-ಖಾತಾ ಅಂದ್ರೇನು? ಇ-ಖಾತಾ ಎಂದರೆ ನಿಮ್ಮ ಆಸ್ತಿಗೆ ಸಂಬಂಧಿಸಿದ … Read more