Jio Airtel VI ಸಿಮ್ ಗ್ರಾಹಕರಿಗೆ ಬೇಸರದ ಸುದ್ದಿ.!

  ಟಾಪ್ ಟೆಲಿಕಾಂ ಕಂಪನಿಗಳ “ಹೊಸ ಡೇಟಾ ನಿಯಮ” – ಗ್ರಾಹಕರಿಗೆ ಹೊರೆ.! ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಾದ ಜಿಯೋ (Jio), ಏರ್‌ಟೆಲ್ (Airtel), ವಿಐ (VI) ತಮ್ಮ ಡೇಟಾ ಪ್ಲಾನ್‌ಗಳಲ್ಲಿ ನಿಖರವಾಗಿ “ಸದ್ದು ಇಲ್ಲದ ಬದಲಾವಣೆ” ತಂದಿವೆ. ಈ ಬದಲಾವಣೆಗಳು ಗ್ರಾಹಕರಿಗೆ ನೇರವಾಗಿ ಹಣಕಾಸಿನ ಹೊರೆ ಆಗಿ ಪರಿಣಮಿಸುತ್ತಿವೆ. ಹಳೆಯ ವ್ಯವಸ್ಥೆ ಹೇಗಿತ್ತು.? ಹಿಂದಿನ ವ್ಯವಸ್ಥೆಯಲ್ಲಿ, ನೀವು ಬೆಸಿಕ್ ಪ್ಲಾನ್‌ ಜೊತೆ ಹೆಚ್ಚುವರಿ ಡೇಟಾ ಪ್ಯಾಕ್ ಖರೀದಿಸಿದರೆ, ಅದೂ ಸಹ ನಿಮ್ಮ ಪ್ಲಾನ್‌ನ‌ ವ್ಯಾಲಿಡಿಟಿ ಗೆ … Read more