Sim ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ರಿಜಿಸ್ಟರ್ ಆಗಿದೆ.? ಈ ರೀತಿ ಚೆಕ್ ಮಾಡಿ.!
Sim ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ರಿಜಿಸ್ಟರ್ ಆಗಿದೆ ಅಂತ ತಿಳಿಯಲು ಹೀಗೆ ಮಾಡಿ ಸಾಕು. Sim ಆಧಾರ್ ಕಾರ್ಡ್ನ್ನು ಬಳಸಿಕೊಂಡು ನಾವು ಅನೇಕ ಸೇವೆಗಳಿಗಾಗಿ ನೋಂದಣಿ ಮಾಡುತ್ತಿದ್ದೇವೆ. ವಿಶೇಷವಾಗಿ ಮೊಬೈಲ್ ಸಿಮ್ ತೆಗೆದುಕೊಳ್ಳುವಾಗ ಅದು ಮುಖ್ಯ ದಾಖಲೆಪತ್ರವಾಗಿದ್ದು, ಹಲವು ಬಾರಿ ನಾವು ಎಷ್ಟು ಸಿಮ್ಗಳನ್ನು ನಮ್ಮ ಹೆಸರಿನಲ್ಲಿ ತೆಗೆದುಕೊಂಡಿದ್ದೇವೆ ಎಂಬುದನ್ನು ಮರೆತುಹೋಗಿರುತ್ತೇವೆ. ಕೆಲವೊಮ್ಮೆ ಇತರರು ನಿಮ್ಮ ಆಧಾರ್ ಕಾರ್ಡ್ ಬಳಸಿ ಸಿಮ್ಗಳನ್ನು ತೆಗೆದುಕೊಂಡಿರಬಹುದು – ಇದು ಅಪಾಯಕಾರಿಯ ಸಂಗತಿ. ಈಗ ಇದೇ … Read more