Gold ಚಿನ್ನ-ಬೆಳ್ಳಿ ಬೆಲೆ ಬಾರಿ ಇಳಿಕೆ.!

  Gold ಚಿನ್ನದ ಬೆಲೆ ಇಳಿಕೆ: ಹೂಡಿಕೆದಾರರಿಗೆ ಸಿಹಿ ಸುದ್ದಿ! ವೀಕೆಂಡ್ ಶುರುವಾಗಿದೆ, ಮತ್ತು ಚಿನ್ನ(Gold) ಪ್ರಿಯರಿಗೆ ಇಂದು ಶುಭ ಸುದ್ದಿ ಸಿಕ್ಕಿದೆ! ಬೆಂಗಳೂರಿನಲ್ಲಿ ಹಾಗೂ ಕರ್ನಾಟಕದ ಹಲವು ನಗರಗಳಲ್ಲಿ ಚಿನ್ನದ ಬೆಲೆಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಇದು ಚಿನ್ನದ ಮೇಲೆ ಹೂಡಿಕೆ ಮಾಡಲು ಉತ್ಸುಕರಾಗಿರುವವರಿಗಾಗಿ ಚಿನ್ನದ ಕಾಲವೆನ್ನಬಹುದು. ಚಿನ್ನದ(Gold) ಬೆಲೆಯಲ್ಲಿ ಇಳಿಕೆ – ಮುಖ್ಯಾಂಶಗಳು 22 ಕ್ಯಾರೆಟ್ ಚಿನ್ನ (10 ಗ್ರಾಂ): ₹89,300 – ಸುಮಾರು ₹600ರ ಇಳಿಕೆ 24 ಕ್ಯಾರೆಟ್ ಚಿನ್ನ (10 ಗ್ರಾಂ): … Read more