SBI ಇಂಟರ್ನ್ಶಿಪ್ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 16,000 ಗಳಿಸಿ.!
SBI ಫೌಂಡೇಶನ್ ವತಿಯಿಂದ 13 ತಿಂಗಳ ಗ್ರಾಮೀಣ ಅಭಿವೃದ್ಧಿ ಫೆಲೋಶಿಪ್ಗೆ ಅರ್ಜಿ ಆಹ್ವಾನಿಸಲಾಗಿದೆ. ತಿಂಗಳಿಗೆ ₹16,000 ವೇತನ, ₹90,000 ಪುನರ್ಸ್ಥಾಪನೆ ಭತ್ಯೆ, ಉಚಿತ ವಸತಿ, ಆರೋಗ್ಯ ವಿಮೆ. ಈಗಲೇ ಅರ್ಜಿ ಹಾಕಿ.! SBI ಯೂತ್ ಫಾರ್ ಇಂಡಿಯಾ ಫೆಲೋಶಿಪ್ 2025 – ಯುವಕರಿಗೆ ಅತ್ಯುತ್ತಮ ಅವಕಾಶ.! ಯುವಕರಿಗೆ ಸಾರ್ಥಕತೆ ಮತ್ತು ಸಮಾಜದ ಪರಿವರ್ತನೆಗೆ ತಮ್ಮ ಮುಂದಿನ ಹಂತವನ್ನು ರೂಪಿಸಿಕೊಳ್ಳಲು ಈ ಫೆಲೋಶಿಪ್ ಒಂದು ಅತ್ಯುತ್ತಮ ವೇದಿಕೆಯಾಗಿದೆ. ಎಸ್ಬಿಐ ಫೌಂಡೇಶನ್ ಪ್ರಾಯೋಜಿಸಿರುವ ಈ 13 ತಿಂಗಳ ಪೂರ್ತಿಕಾಲಿಕ … Read more