Grama One: ಗ್ರಾಮ ಒನ್ ಪ್ರಾಂಚೈಸಿ ಪಡೆಯಲು ಅರ್ಜಿ ಆಹ್ವಾನ.!

  Grama one franchise  ಕೊಡಗು ಜಿಲ್ಲೆಯಲ್ಲಿ ಗ್ರಾಮಸ್ಥರಿಗೆ ಶಾಶ್ವತವಾಗಿ ಸರ್ಕಾರಿ ಸೇವೆಗಳನ್ನು ಒದಗಿಸಲು ಇಡಿಸಿಎಸ್ ಬೆಂಗಳೂರು ಸಂಸ್ಥೆ ಮಹತ್ವದ ಪ್ರಕಟಣೆ ಹೊರಡಿಸಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಯನಿರ್ವಹಿಸುವ ‘ಗ್ರಾಮ ಒನ್’ ಸೆಂಟರ್‌ಗಳಿಗಾಗಿ ಹೊಸ ಪ್ರಾಂಚೈಸಿ ಆಧಾರಿತ ಆಫೀಸ್‌ಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ. ಇದು ಗ್ರಾಮೀಣ ಪ್ರದೇಶದ ಉದ್ಯಮಶೀಲ ವ್ಯಕ್ತಿಗಳಿಗೆ ಚಿಕ್ಕ ಪ್ರಮಾಣದ ಹೂಡಿಕೆಯಿಂದ ಸ್ವಂತ ಉದ್ಯಮ ಆರಂಭಿಸಬಹುದಾದ ಸುವರ್ಣಾವಕಾಶವಾಗಿದೆ. ಈ ಸೇವೆ ಪ್ರಾರಂಭವಾಗಲಿರುವ ಗ್ರಾಮ ಪಂಚಾಯತ್‌ಗಳು: ಕೊಡಗು ಜಿಲ್ಲೆಯ 10 ಗ್ರಾಮ ಪಂಚಾಯತ್‌ಗಳಲ್ಲಿ ಈ ಸೆಂಟರ್‌ಗಳ … Read more