SBI ಬ್ಯಾಂಕ್ ನಲ್ಲಿ 2964 ಆಫೀಸರ್ ಹುದ್ದೆಗಳ ನೇಮಕಾತಿ
SBI ಬ್ಯಾಂಕ್ 2964 ಆಫೀಸರ್ ಹುದ್ದೆಗಳ ನೇಮಕಾತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ದೇಶಾದ್ಯಂತ ಇರುವ ವೃತ್ತಿಪರ ಶಾಖೆಗಳಲ್ಲಿ ಸೇವೆ ನೀಡಲು ಸರ್ಕಲ್ ಬೇಸ್ಡ್ ಆಫೀಸರ್ (CBO) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಬ್ಯಾಂಕ್ ಉದ್ಯೋಗಕ್ಕಾಗಿ ಆಸೆಪಡುವವರಿಗೆ ಇದು ಅತ್ಯುತ್ತಮ ಅವಕಾಶ. ವೇತನದಿಂದ ಹಿಡಿದು ಆಧುನಿಕ ಪರಿಕರಗಳೊಂದಿಗೆ ಕಾರ್ಯನಿರ್ವಹಣೆಯ ಅವಕಾಶವಿದೆ. ಹುದ್ದೆಗಳ ಮಾಹಿತಿ: ವಿಭಾಗ ವಿವರಗಳು ಹುದ್ದೆ ಹೆಸರು Circle Based Officer (CBO) ಒಟ್ಟು ಹುದ್ದೆಗಳು 2964 … Read more