Post office recruitment ಭಾರತ ಅಂಚೆ ಇಲಾಖೆ ನೇಮಕಾತಿ

  Post office ಅಂಚೆ ಇಲಾಖೆ ನೇಮಕಾತಿ – 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ.! ಭಾರತದ ಅಂಚೆ ಇಲಾಖೆ(Post Office) ತನ್ನ 2025 ನೇ ನೇಮಕಾತಿ ಅಧಿಸೂಚನೆಯಡಿ ಕರ್ನಾಟಕದ ಅಭ್ಯರ್ಥಿಗಳಿಗೆ ಸುಂದರ ಅವಕಾಶವೊಂದು ಒದಗಿಸಿದೆ. ಅಲ್ಪ ವಿದ್ಯಾರ್ಹತೆ ಹೊಂದಿರುವವರು ಸರ್ಕಾರದ ಅಧೀನದಲ್ಲಿ ಸೇವೆ ಸಲ್ಲಿಸಬಹುದಾದ ಈ ನೇರ ನೇಮಕಾತಿಯು, ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರಿಗೆ ದೊಡ್ಡ ಅವಕಾಶವಾಗಿದೆ.  ಹುದ್ದೆಗಳ ವಿವರ: ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ಪೋಸ್ಟಲ್ ಅಸಿಸ್ಟೆಂಟ್ (ಕಚೇರಿಗಳು) 07 ಪೋಸ್ಟಲ್ ಅಸಿಸ್ಟೆಂಟ್ (ಡಿವಿಷನ್) … Read more