PRAN ಸರ್ಕಾರಿ ನೌಕರರಿಗೆ ಸಿಹಿಸುದ್ದಿ.!
Pran ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಪ್ರಾನ್ ಖಾತೆ ಇಲ್ಲದವರಿಗೂ ಪಿಂಚಣಿ ಸೌಲಭ್ಯ ರಾಷ್ಟ್ರೀಯ ಪಿಂಚಣಿ ಯೋಜನೆಯ (NPS) ವ್ಯಾಪ್ತಿಗೆ ಒಳಪಡುವ ಕರ್ನಾಟಕ ಸರ್ಕಾರದ ನೌಕರರಿಗೆ ಸಂಬಂಧಿಸಿದ ಮಹತ್ವದ ಅಧಿಸೂಚನೆ ಈಗ ಹೊರಬಿದ್ದಿದೆ. ಈ ಆದೇಶದ ಪ್ರಕಾರ, ಪ್ರಾನ್ (PRAN) ಖಾತೆ ಪಡೆದಿಲ್ಲದ ನೌಕರರು ಸೇವೆಯಲ್ಲೇ ನಿಧನರಾದಲ್ಲಿ, ಅವರ ಕುಟುಂಬಕ್ಕೆ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ. ಯಾಕೆ ಈ ಆದೇಶ ಮಹತ್ವದದ್ದು.? ಹಳೆಯ ನಿಯಮಗಳ ಪ್ರಕಾರ, NPS ವ್ಯಾಪ್ತಿಗೆ ಒಳಪಡುವ ನೌಕರರು ಪಿಂಚಣಿ ಪಡೆಯಬೇಕಾದರೆ ಅವರ … Read more