PM Kisan Tractor: ಕಿಸಾನ್ ಟ್ರಾಕ್ಟರ್ ಯೋಜನೆ
PM Kisan Tractor ಕಿಸಾನ್ ಟ್ರಾಕ್ಟರ್ ಯೋಜನೆ ರೈತರಿಗೆ ಟ್ರಾಕ್ಟರ್ ಖರೀದಿಗೆ 50% ಸಬ್ಸಿಡಿ.! ಭಾರತದ ಕೃಷಿಕರನ್ನು ಆಧುನಿಕ ತಂತ್ರಜ್ಞಾನದತ್ತ ಕರೆದೊಯ್ಯುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ PM ಕಿಸಾನ್ ಟ್ರಾಕ್ಟರ್ ಯೋಜನೆ(PM Kisan Tractor) 2025. ಈ ಯೋಜನೆಯ ಮೂಲಕ ಸಣ್ಣ ಮತ್ತು ಅಲ್ಪಭೂದಾರಕ ರೈತರಿಗೆ ಟ್ರಾಕ್ಟರ್ ಖರೀದಿಸಲು ಹಣಕಾಸಿನ ನೆರವನ್ನು ನೀಡಲಾಗುತ್ತಿದೆ. ತಾಂತ್ರಿಕ ಯಂತ್ರೋಪಕರಣಗಳ ಬಳಕೆ ಮೂಲಕ ಕೃಷಿಯ ಉತ್ಪಾದಕತೆ ಮತ್ತು ಆದಾಯವನ್ನು ಹೆಚ್ಚಿಸುವ ಗುರಿಯಿದೆ. ಯೋಜನೆಯ ಉದ್ದೇಶಗಳು: ಕೃಷಿಯಲ್ಲಿ ಯಂತ್ರೀಕರಣವನ್ನು ಉತ್ತೇಜಿಸುವುದು ಕೈಶ್ರಮದ … Read more