LIC HFL ಸಂಸ್ಥೆಯಲ್ಲಿ 250 ಹುದ್ದೆಗಳ ನೇಮಕಾತಿ.!

  LIC ಗೃಹ ಆರ್ಥಿಕ ಸಂಸ್ಥೆಯಲ್ಲಿ 250 ಹುದ್ದೆಗಳ ನೇಮಕಾತಿ ಸಂಪೂರ್ಣ ಮಾಹಿತಿ ಇಲ್ಲಿದೆ.! ಭಾರತದ ಪ್ರತಿಷ್ಠಿತ ಲೈಫ್ ಇನ್ಸುರನ್ಸ್ ಕಾರ್ಪೋರೇಷನ್ (LIC) LIC Housing Finance Limited (LIC HFL) 2025ರ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, 250 ಅಪ್ರೆಂಟಿಸ್ ಹುದ್ದೆಗಳಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ಬಾರಿಗೆ ನೇಮಕಾತಿ ಪ್ರಕ್ರಿಯೆ ಪೂರ್ತಿ ಆನ್‌ಲೈನ್ ಮೂಲಕ ನಡೆಯಲಿದೆ. ಭಾರತದ ಎಲ್ಲ ರಾಜ್ಯಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವವರು 2025 … Read more