Traffic Rule: ವಾಹನ ಸವಾರರಿಗೆ ಎಚ್ಚರಿಕೆ, ಈ 5 ದಾಖಲೆ ಇಲ್ಲದಿದ್ದರೆ ದಂಡ ಖಚಿತ.!
Traffic Rule ವಾಹನ ಸವಾರರು ಈ 5 ದಾಖಲೆ ಹೊಂದಿಲ್ಲದಿದ್ದರೆ ದಂಡ ಖಚಿತ.! ಭಾರತದ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಕೇವಲ ಚಾಲನಾ ನೈಪುಣ್ಯವಷ್ಟೇ ಸಾಕಾಗದು. ಕಾನೂನುಬದ್ಧವಾಗಿ ವಾಹನ ಓಡಿಸಲು ಕೆಲ ನಿರ್ದಿಷ್ಟ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗಿದೆ. ಈ ದಾಖಲೆಗಳಿಲ್ಲದೆ ನೀವು ರಸ್ತೆಯಲ್ಲಿ ಹಿಡಿಯಲ್ಪಟ್ಟರೆ ಭಾರೀ ದಂಡ ಅಥವಾ ಕಾನೂನು ತೊಂದರೆ(Traffic) ಎದುರಾಗಬಹುದು. ಇದೀಗ ತಿಳಿಯೋಣ, ಯಾವ ದಾಖಲೆಗಳನ್ನು ನೀವು ಯಾವಾಗಲೂ ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು: 1️⃣ ವಾಹನ ನೋಂದಣಿ ಪ್ರಮಾಣಪತ್ರ (RC – Registration Certificate) ನಿಮ್ಮ … Read more