Diploma ಡಿಪ್ಲೊಮಾ ವೆಟನರಿ ಕೋರ್ಸ್ 50% ರಿಯಾಯಿತಿ ಜೊತೆಗೆ ತಿಂಗಳಿಗೆ 1,000 ರೂಪಾಯಿ ಸ್ಕಾಲರ್ಶಿಪ್
Diploma ಪಶು ಸಂಗೋಪನೆ ಡಿಪ್ಲೊಮಾ ಕೋರ್ಸ್ ಪ್ರವೇಶ – ತಿಂಗಳಿಗೆ ರೂ.1,000 ಸ್ಕಾಲರ್ಶಿಪ್ ಸಿಗಲಿದೆ.! ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್, 2025-26ನೇ ಸಾಲಿಗೆ 2 ವರ್ಷದ ಪಶು ಸಂಗೋಪನೆ ಡಿಪ್ಲೊಮಾ ಕೋರ್ಸ್ಗೆ ಪ್ರವೇಶವನ್ನು ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಕೋರ್ಸ್ ಮೂಲಕ ಪಶು ಆರೋಗ್ಯ, ಪೋಷಣಾ ಶಿಸ್ತಿನ ಜ್ಞಾನ, ಹೈನುಗಾರಿಕೆ ಹಾಗೂ ಪ್ರಾಯೋಗಿಕ ತರಬೇತಿಯು ನೀಡಲಾಗುತ್ತದೆ. ಗ್ರಾಮೀಣ ಯುವಕರಿಗೆ … Read more