Ration Card: ಪಡಿತರ ಚೀಟಿ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಈ ಲಿಸ್ಟ್ ನಲ್ಲಿದಿಯೇ ನೋಡಿ.!

  Ration Card: ಹೊಸ ಪಡಿತರ ಚೀಟಿ ಪಟ್ಟಿ 2025 ಬಿಡುಗಡೆ: ನಿಮ್ಮ ಹೆಸರು ಪಟ್ಟಿ ಇದೆಯಾ.? ನೋಡಿ.! ಕರ್ನಾಟಕ ಸರ್ಕಾರವು 2025ರ ಪಡಿತರ ಚೀಟಿ ಪಟ್ಟಿಯನ್ನು ಆನ್‌ಲೈನ್‌ ನಲ್ಲಿ ಬಿಡುಗಡೆ ಮಾಡಿದೆ. ನಿಮ್ಮ ಗ್ರಾಮ, ತಾಲ್ಲೂಕು, ಜಿಲ್ಲೆಯ ಪ್ರಕಾರ ಪಟ್ಟಿ ಪರಿಶೀಲನೆ, ಡಿಬಿಟಿ ಸ್ಥಿತಿ, ತಿದ್ದುಪಡಿ ವಿವರ, BPL ಕಾರ್ಡ್ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 2025ರ ಹೊಸ ಪಡಿತರ ಚೀಟಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. … Read more