Pan Card: ಪ್ಯಾನ್ ಕಾರ್ಡ್ ಗೆ ಹೊಸ ರೂಲ್ಸ್ ಜಾರಿ.!

  Pan Card ಜುಲೈ 1 ರಿಂದ ಪ್ಯಾನ್ ಕಾರ್ಡ್ ನಿಯಮ ಬದಲಾವಣೆ.! ನವದೆಹಲಿ: ಭಾರತ ಸರ್ಕಾರದ ಇತ್ತೀಚಿನ ಘೋಷಣೆಯಂತೆ, 2025ರ ಜುಲೈ 1 ರಿಂದ ಪ್ಯಾನ್(Pan Card) ಕಾರ್ಡ್ ಗೆ ಸಂಬಂಧಿಸಿದ ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ನಿಯಮಗಳ ಪ್ರಕಾರ: 🔷 ಪ್ಯಾನ್ ಕಾರ್ಡ್ ಅರ್ಜಿಗೆ ಆಧಾರ್ ಕಡ್ಡಾಯ.! 2025ರ ಜುಲೈ 1ರಿಂದ ಹೊಸ ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಕಡ್ಡಾಯವಾಗುತ್ತದೆ. ಈಗಾಗಲೇ ಪ್ಯಾನ್ ಹೊಂದಿರುವವರು ತಮ್ಮ ಪ್ಯಾನ್ ಕಾರ್ಡ್‌ನ್ನು ಆಧಾರ್‌ನೊಂದಿಗೆ … Read more