e-KYC ಇಂಥವರ ರೇಷನ್ ಕಾರ್ಡ್ ರದ್ದು ಮಾಡಿ.!
ರೇಷನ್ ಕಾರ್ಡ್ದಾರರೇ ಎಚ್ಚರಿಕೆ.! ಜೂನ್ 30, 2025ರೊಳಗೆ e-KYC ಆಗಿಲ್ಲ ಅಂದ್ರೆ ಕಾರ್ಡ್ ರದ್ದು! ಭಾರತ ಸರ್ಕಾರದಿಂದ ಬಹುಮುಖ್ಯ ಸೂಚನೆ: ಎಲ್ಲಾ ರೇಷನ್ ಕಾರ್ಡ್ದಾರರು ತಮ್ಮ e-KYC ಪ್ರಕ್ರಿಯೆಯನ್ನು ಜೂನ್ 30, 2025ರೊಳಗೆ ಪೂರ್ಣಗೊಳಿಸಬೇಕು. ನಿಗದಿತ ದಿನಾಂಕದೊಳಗೆ ಈ ಪ್ರಕ್ರಿಯೆ ಸಂಪೂರ್ಣವಾಗದಿದ್ದರೆ, ರೇಷನ್ ಕಾರ್ಡ್ ರದ್ದು ಆಗುವ ಸಾಧ್ಯತೆ ಇದೆ. ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಕೈಗೊಂಡಿರುವ ಕಠಿಣ ನಿರ್ಧಾರವಾಗಿದೆ. e-KYC ಅನಿವಾರ್ಯವಾಗಿ ಏಕೆ ಮಾಡಬೇಕು? ಹೆಚ್ಚುತ್ತಿರುವ ನಕಲಿ ಕಾರ್ಡ್ಗಳು, ಮೃತರಾದರೂ … Read more