SSC ನೇಮಕಾತಿ PUC ಪಾಸ್ ಆದವರು ಅರ್ಜಿ ಹಾಕಿ, ವೇತನ ₹81,100

 

SSC CHSL ನೇಮಕಾತಿ 2025: ಕೇಂದ್ರ ಸರ್ಕಾರದ ಹುದ್ದೆಗಳಿಗಾಗಿ 3131 ಖಾಲಿ ಸ್ಥಾನಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

ದೇಶದ ನೌಕರಿಯ ಕನಸು ಹೊಂದಿರುವ ಯುವ ಸಮೂಹಕ್ಕೆ ಮತ್ತೊಂದು ಸುವರ್ಣಾವಕಾಶ ಸಿಕ್ಕಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ತನ್ನ ವರ್ಷಾವಳಿ ನೇಮಕಾತಿ ಪ್ರಕ್ರಿಯೆಯ ಅಂಗವಾಗಿ 2025ನೇ ಸಾಲಿನ CHSL (Combined Higher Secondary Level) ನೇಮಕಾತಿಯನ್ನು ಘೋಷಿಸಿದೆ. ಭಾರತದೆಲ್ಲೆಡೆ ಇರುವ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳ ಗ್ರೂಪ್-ಸಿ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಅಂಶಗಳು:

🔹 ಹುದ್ದೆಯ ಹೆಸರು:

  • ಲೋವರ್ ಡಿವಿಷನ್ ಕ್ಲರ್ಕ್ (LDC)
  • ಜೂನಿಯರ್ ಸೆಕ್ರೆಟರಿಯೆಟ್ ಅಸಿಸ್ಟೆಂಟ್ (JSA)
  • ಡಾಟಾ ಎಂಟ್ರಿ ಆಪರೇಟರ್ (DEO)

🔹 ಒಟ್ಟು ಹುದ್ದೆಗಳ ಸಂಖ್ಯೆ: 3131

🔹 ಕರ್ತವ್ಯ ಸ್ಥಳ: ಭಾರತದೆಲ್ಲೆಡೆ

🔹 ಅರ್ಹತೆ: ಮಾನ್ಯತೆ ಪಡೆದ ಸಂಸ್ಥೆಯಿಂದ 12ನೇ ತರಗತಿ ಅಥವಾ ಸಮಾನ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ ವಿವರಗಳು:

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 27 ವರ್ಷ (01/01/2026ಕ್ಕೆ ಅನ್ವಯಿಸುತ್ತದೆ)

ವಿಶೇಷ ವರ್ಗದ ಅಭ್ಯರ್ಥಿಗಳಿಗೆ ಸಡಿಲಿಕೆ:

  • ಎಸ್ಸಿ/ಎಸ್ಟಿ: 5 ವರ್ಷ
  • ಒಬಿಸಿ: 3 ವರ್ಷ
  • ಅಂಗವಿಕಲರಿಗೆ: 10 ವರ್ಷ

ವೇತನ ಶ್ರೇಣಿಗಳು:

ಹುದ್ದೆ ವೇತನ ಶ್ರೇಣಿ (ರೂ)
LDC / JSA ₹19,900 – ₹63,200
DEO ₹25,500 – ₹81,100

ಆಯ್ಕೆ ಪ್ರಕ್ರಿಯೆ ಹಂತಗಳು:

  1. ಕಂಪ್ಯೂಟರ್ ಆಧಾರಿತ ಪರೀಕ್ಷೆ – ಟಿಯರ್ 1
  2. ಟಿಯರ್ 2 ಪರೀಕ್ಷೆ (ವಿಶ್ಲೇಷಣಾತ್ಮಕ)
  3. DEO ಹುದ್ದೆಗಾಗಿ ಸ್ಕಿಲ್ ಟೆಸ್ಟ್ ಮತ್ತು LDC ಹುದ್ದೆಗಾಗಿ ಟೈಪಿಂಗ್ ಟೆಸ್ಟ್
  4. ದಾಖಲೆ ಪರಿಶೀಲನೆ ಮತ್ತು ಅಂತಿಮ ನೇಮಕಾತಿ

ಪರೀಕ್ಷಾ ಕೇಂದ್ರಗಳು (ಕರ್ನಾಟಕದಲ್ಲಿ):

  • ಬೆಂಗಳೂರು
  • ಮೈಸೂರು
  • ಮಂಗಳೂರು
  • ಶಿವಮೊಗ್ಗ
  • ಹುಬ್ಬಳ್ಳಿ
  • ಬೆಳಗಾವಿ
  • ಕಲಬುರಗಿ
  • ಉಡುಪಿ

ಅರ್ಜಿ ಸಲ್ಲಿಕೆ ವಿಧಾನ (ಆನ್‌ಲೈನ್):

ಅರ್ಜಿಸಲ್ಲಿಕೆಯ ಹಂತಗಳು:

  1. ಅಧಿಕೃತ SSC ವೆಬ್‌ಸೈಟ್ ಗೆ ಭೇಟಿ ನೀಡಿ (https://ssc.nic.in)
  2. ಹೊಸದಾಗಿ ನೋಂದಾಯಿಸಿಕೊಳ್ಳಿ ಅಥವಾ ಲಾಗಿನ್ ಆಗಿ
  3. ಅರ್ಜಿ ನಮೂನೆಯಲ್ಲಿನ ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
  4. ಅಗತ್ಯವಿದ್ದರೆ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
  5. ಅರ್ಜಿ ಶುಲ್ಕ ಪಾವತಿ ಮಾಡಿ
  6. ಪೂರ್ತಿಯಾಗುವ ಮುನ್ನ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ ಮತ್ತು Submit ಮಾಡಿ

ಅರ್ಜಿ ಶುಲ್ಕ:

ಅಭ್ಯರ್ಥಿ ವರ್ಗ ಶುಲ್ಕ (ರೂ)
ಸಾಮಾನ್ಯ / ಒಬಿಸಿ ₹100
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಹಿಳಾ ಶುಲ್ಕವಿಲ್ಲ

ಪಾವತಿ ವಿಧಾನ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್‌ಬ್ಯಾಂಕಿಂಗ್

ಮುಖ್ಯ ದಿನಾಂಕಗಳು:

  • ಅರ್ಜಿಯ ಪ್ರಾರಂಭ ದಿನಾಂಕ: ಜೂನ್ 23, 2025
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜುಲೈ 18, 2025
  • ಶುಲ್ಕ ಪಾವತಿ ಕೊನೆಯ ದಿನ: ಜುಲೈ 19, 2025
  • ಟಿಯರ್-1 ಪರೀಕ್ಷೆ: ಸೆಪ್ಟೆಂಬರ್ 08 ರಿಂದ 18, 2025
  • ಟಿಯರ್-2 ಪರೀಕ್ಷೆ: ಫೆಬ್ರವರಿ – ಮಾರ್ಚ್ 2026

ಮುಖ್ಯ ಲಿಂಕ್ಸ್:

ಕೊನೆಗೊಂದು ಮಾತು:

ಕೇಂದ್ರ ಸರ್ಕಾರದ ನೌಕರಿಯ ಕನಸು ಸಾಕಾರಗೊಳಿಸಲು SSC CHSL 2025 ನೇಮಕಾತಿ ಒಂದು ಚಾನ್ಸ್ ಆಗಿದೆ. 12nd PUC ಪಾಸ್ ಆದವರು ಈ ಅವಕಾಶವನ್ನು ಬಳಸಿಕೊಳ್ಳಿ. ಸಮಯಕ್ಕೆ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ತಯಾರಿ ಪ್ರಾರಂಭಿಸಿ.!

 

 

WhatsApp Group Join Now
Telegram Group Join Now

Leave a Comment