Sericulture Department Recruitment ರೇಷ್ಮೆ ಇಲಾಖೆಯಲ್ಲಿ ಉದ್ಯೋಗವಕಾಶ.!

ಕರ್ನಾಟಕ ರೇಷ್ಮೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶಗಳು – 2025ರ ನೇಮಕಾತಿ ಘೋಷಣೆ.!

ರಾಜ್ಯದ ಯುವಕರಿಗೆ ರೇಷ್ಮೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಭದ್ರ ಉದ್ಯೋಗ ಪಡೆಯುವ ಅವಕಾಶ ಬಂದಿದೆ. ಕರ್ನಾಟಕ ರೇಷ್ಮೆ ಇಲಾಖೆ( Sericulture Department Recruitment) 2025ನೇ ಸಾಲಿನಲ್ಲಿ ನಾನಾ ವಿಭಾಗಗಳಲ್ಲಿ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡಲು ಸಜ್ಜಾಗಿದೆ.

 ಪ್ರಮುಖ ಮಾಹಿತಿ

  • ವಿಭಾಗ: ಕರ್ನಾಟಕ ರೇಷ್ಮೆ ಇಲಾಖೆ
  • ಒಟ್ಟು ಹುದ್ದೆಗಳ ಸಂಖ್ಯೆ: 2,492+
  • ಕಾರ್ಯಸ್ಥಳ: ಕರ್ನಾಟಕದ ವಿವಿಧ ಜಿಲ್ಲೆಗಳು
  • ಅಧಿಸೂಚನೆ ದಿನಾಂಕ: 17 ಜೂನ್ 2025
  • ಅರ್ಜಿ ಪ್ರಕ್ರಿಯೆ ಆರಂಭ: ಶೀಘ್ರದಲ್ಲೇ

 ನೇಮಕಾತಿ ಹುದ್ದೆಗಳ ಪಟ್ಟಿ

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ
ಸಹಾಯಕ ಅಭಿಯಂತರ (ಸಿವಿಲ್) 3
ರೇಷ್ಮೆ ಸಹಾಯಕ ನಿರ್ದೇಶಕರು 154
ರೇಷ್ಮೆ ವಿಸ್ತರಣಾಧಿಕಾರಿ 184
ರೇಷ್ಮೆ ನಿರೀಕ್ಷಕರು 538
ಪ್ರಥಮ ದರ್ಜೆ ಸಹಾಯಕರು 190
ಶೀಘ್ರಲಿಪಿಗಾರರು 10
ರೇಷ್ಮೆ ಪ್ರದರ್ಶಕರು 642
ದ್ವಿತೀಯ ದರ್ಜೆ ಸಹಾಯಕರು 72
ರೇಷ್ಮೆ ಪ್ರವರ್ತಕರು 240
ವಾಹನ ಚಾಲಕರು 84
ಅಟೆಂಡರ್ 25
ಗ್ರೂಪ್-ಡಿ (ಜವಾನ) 350

ಶೈಕ್ಷಣಿಕ ಅರ್ಹತೆ

  • ಅಭಿಯಂತರ ಹುದ್ದೆ: BE (Civil Engineering)
  • ಸಹಾಯಕ ನಿರ್ದೇಶಕರು: M.Sc (Sericulture / Agriculture / Life Science)
  • ವಿಸ್ತರಣಾಧಿಕಾರಿ: B.Sc (Sericulture / Biology + PG Diploma)
  • ನಿರೀಕ್ಷಕರು: Sericulture Graduation ಅಥವಾ Life Science ಪದವಿ
  • FDA & SDA: ಯಾವುದೇ ಪದವಿ ಅಥವಾ ಪಿಯುಸಿ (ವಿಶಯಕ್ಕೆ ಅನುಗುಣವಾಗಿ)
  • ಚಾಲಕರು: SSLC + ಲಘು ವಾಹನ ಪರವಾನಗಿ
  • ಗ್ರೂಪ್ ಡಿ & ಅಟೆಂಡರ್: SSLC ನಲ್ಲಿ ಕನ್ನಡ ವಿಷಯ ಕಡ್ಡಾಯ

 ವೇತನ ಶ್ರೇಣಿಗಳು

ಹುದ್ದೆ ವೇತನ ಶ್ರೇಣಿ (₹)
ಸಹಾಯಕ ಅಭಿಯಂತರ / ನಿರ್ದೇಶಕರು ₹69,250 – ₹1,34,200
ವಿಸ್ತರಣಾಧಿಕಾರಿ ₹65,950 – ₹1,24,900
ನಿರೀಕ್ಷಕರು ₹44,425 – ₹83,700
FDA/ ಶೀಘ್ರಲಿಪಿಗಾರರು ₹44,425 – ₹83,700
ರೇಷ್ಮೆ ಪ್ರದರ್ಶಕರು ₹37,500 – ₹76,100
SDA / ಪ್ರವರ್ತಕರು / ಚಾಲಕರು ₹34,100 – ₹67,600
ಅಟೆಂಡರ್ ₹31,775 – ₹61,300
ಗ್ರೂಪ್ ಡಿ ₹27,000 – ₹46,675

ನೇಮಕಾತಿ ವಿಧಾನ

ಈ ಹುದ್ದೆಗಳ ಭರ್ತಿ:

  • ನೇರ ನೇಮಕಾತಿ
  • ಸ್ಪರ್ಧಾತ್ಮಕ ಪರೀಕ್ಷೆ
  • ಇಲಾಖೆ ಆಂತರಿಕ ಮುಂಬಡ್ತಿ ಮೂಲಕ

 ಹೇಗೆ ಅರ್ಜಿ ಹಾಕಬೇಕು?

🔹 ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಲಿಂಕ್ ಲಭ್ಯವಿರುವ ತಕ್ಷಣ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

🔹 ನೇಮಕಾತಿಗೆ ಸಂಬಂಧಪಟ್ಟ ಅಧಿಸೂಚನೆ ಮತ್ತು ಅರ್ಜಿ ನಮೂನೆ ಈ ಕೆಳಗಿನ ಲಿಂಕ್‌ಗಳಲ್ಲಿ ಲಭ್ಯವಿದೆ.

 ಕೊನೆ ಮಾತು:

ವೈಜ್ಞಾನಿಕ, ತಾಂತ್ರಿಕ ಹಾಗೂ ಸಹಾಯಕ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿ ವಿಶೇಷ ಅವಕಾಶ. ಸರ್ಕಾರದ ರೇಷ್ಮೆ ಅಭಿವೃದ್ಧಿಗೆ ಶ್ರಮಿಸಲು ನೀವು ಸಜ್ಜಾಗಿದ್ದರೆ, ಈ ಉದ್ಯೋಗ ನಿಮ್ಮಕ್ಕಾಗಿ.!

ಹೊಸ ಅಧಿಸೂಚನೆಗೆ ತಕ್ಷಣ ಪ್ರತಿಕ್ರಿಯಿಸಿ, ಲಭ್ಯವಿರುವ ಅವಕಾಶವನ್ನು ಬಳಸಿಕೊಳ್ಳಿ.!

 

 

WhatsApp Group Join Now
Telegram Group Join Now

Leave a Comment