Kotak Scholorship: ವಿದ್ಯಾರ್ಥಿಗಳಿಗೆ ಸಿಗಲಿದೆ ₹1.5 ಲಕ್ಷ ಸ್ಕಾಲರ್ಶಿಪ್.!

 

Kotak Scholorship:

ಹೆಣ್ಣುಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೋಟಕ್ Kotak Scholarship ಮಹೀಂದ್ರಾ ಗ್ರೂಪ್ ಉತ್ತಮ ಸಂಧಿಯೊಂದನ್ನು ನೀಡಿದೆ. ಈ ಕೋಟಕ್ ಕನ್ಯಾ ವಿದ್ಯಾರ್ಥಿವೇತನ ಯೋಜನೆ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು ರೂಪಿಸಲಾಗಿದೆ.

ಯೋಜನೆಯ ಮುಖ್ಯ ಉದ್ದೇಶ

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾನ್ವಿತ ಹೆಣ್ಣುಮಕ್ಕಳಿಗೆ:

  • ವೃತ್ತಿಪರ ಶಿಕ್ಷಣವನ್ನು ಮುಂದುವರಿಸಲು
  • ಸಾಲವಿಲ್ಲದೆ ಶಿಕ್ಷಣ ಪಡೆಯಲು
  • ಸ್ವಾವಲಂಬಿ ಬದುಕು ರೂಪಿಸಲು ಸಹಾಯ

  ಅರ್ಹತೆ.!

ಈ ಕೆಳಗಿನ ಶ್ರೇಣಿಯ ವಿದ್ಯಾರ್ಥಿನಿಯರು ಅರ್ಜಿ ಹಾಕಬಹುದು:

  • ಇಂಜಿನಿಯರಿಂಗ್
  • ಮೆಡಿಕಲ್ (MBBS)
  • ಕಾನೂನು (LLB)
  • BS-MS / Research
  • IISER / IISC ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ಪಡೆದವರು

ಗಮನಿಸಿ: ವಿದ್ಯಾರ್ಥಿನಿಯರು 12ನೇ ತರಗತಿ ಉತ್ತೀರ್ಣರಾಗಿರಬೇಕು.

ವಿದ್ಯಾರ್ಥಿವೇತನದ ಮೊತ್ತ

ಪ್ರತಿ ವಿದ್ಯಾರ್ಥಿನಿಗೆ:

  • ವಾರ್ಷಿಕ ₹1.5 ಲಕ್ಷ ವಿದ್ಯಾರ್ಥಿವೇತನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಆಧಾರ್ ಕಾರ್ಡ್
  • 12ನೇ ತರಗತಿಯ ಅಂಕಪಟ್ಟಿ
  • ಪೋಷಕರ ಆದಾಯ ಪ್ರಮಾಣಪತ್ರ
  • ಕಾಲೇಜು ಪ್ರವೇಶ ಪತ್ರ
  • ಬ್ಯಾಂಕ್ ಪಾಸ್ ಬುಕ್
  • ಪಾಸ್ಪೋರ್ಟ್ ಸೈಜ್ ಫೋಟೋ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

31 ಆಗಸ್ಟ್ 2025ರೊಳಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವೆಬ್‌ಸೈಟ್

👉 www.buddy4study.com

ಮಹತ್ವದ ಟಿಪ್ಪಣಿಗಳು

  • ವಿದ್ಯಾರ್ಥಿನಿಯರು ಈ ಯೋಜನೆ ಮೂಲಕ ಹೆಚ್ಚು ಬಡ್ಡಿದರದ ಸಾಲದಿಂದ ದೂರವಿದ್ದು, ವಿದ್ಯಾಭ್ಯಾಸದಲ್ಲಿ ಸಧೃಢತೆಗೆ ಹೆಜ್ಜೆ ಇಡಬಹುದು.
  • ಇದು ಸಾಮಾಜಿಕ ಸಮಾನತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಹೆಚ್ಚಿನ ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿವೇತನ ಲಭಿಸುವಂತೆ ಈ ಮಾಹಿತಿಯನ್ನು ಹಂಚಿಕೊಳ್ಳಿ.

ಇನ್ನಷ್ಟು ಯೋಜನೆಗಳಿಗಾಗಿ ನಮ್ಮೊಂದಿಗೆ ಇರಿ!

ಹೆಣ್ಣುಮಕ್ಕಳ ಶಿಕ್ಷಣ ಬಲವರ್ಧನೆಗೆ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಕೈಗೊಂಡಿರುವ ಯೋಜನೆಗಳ ಕುರಿತು ನಿರಂತರವಾಗಿ ಮಾಹಿತಿ ನೀಡಲಾಗುವುದು.

 

WhatsApp Group Join Now
Telegram Group Join Now

Leave a Comment